ಮಂಗಳವಾರ, ಮಾರ್ಚ್ 29, 2011

ಇವಳು ಮಾತಿನ ಮಲ್ಲಿಯಲ್ಲ

ಇವಳು ಮಾತಿನ ಮಲ್ಲಿಯಲ್ಲ


ಇವಳು ಮಾತಿನ ಮಲ್ಲಿಯಲ್ಲ. ತನ್ನ ಪ್ರಖರವಾದ ಕೆಲವೇ ಶಬ್ದಗಳನ್ನು ಸಂದೇಶಗಳಲ್ಲೇ ಹೇಳಿ ನಮ್ಮ ಎದೆಯಲ್ಲಿ ನಗಾರಿ ಬಾರಿಸುವಂತೆ ಮಾಡುತ್ತಾಳೆ. ಗಷ್ಟೇ ಅರಳಿ ಮಘ ಮಘಿಸುತ್ತಿರುವ ಏಳುತೂಕದ ಮಲ್ಲಿಗೆಯಿವಳು. ಚುರುಕಿನ ಕಣ್ಣಲ್ಲೇ ಎಲ್ಲವನ್ನು ಇಟ್ಟುಕೊಂಡವಳು.ಮುದ್ದು ಮಕ್ಕಳಿಗೆ ಅಕ್ಷರ ಹೇಳಿಕೊಡುತ್ತಲೇ ನನಗೂ ಪಾಠ ಮಾಡುವವಳು. ಚಿನ್ನುವಿನ ಕೊರತೆ ತುಮ್ಬಿದವಳು . ನನ್ನ ಸಹವಾಸಕ್ಕೆ ಸಿಕ್ಕಿ ಈಗೀಗ ಮಾತಿನ ಮಲ್ಲಿ ಪಟ್ಟ ಅಲಂಕರಿಸುತ್ತಿದ್ದಾಳೆ. ಸದಾ ಪ್ರೀತಿಯೊಂದಿಗೆ ಪ್ರೀತಿಯಿಂದ ಇರುತ್ತಾಳೆ. ಗುಡ್ ಲಕ್ ಮಲ್ಲಿ.

* ಉಮಾತನಯರಾಜ್
ಹುಬ್ಬಳ್ಳಿ-ಕಲಬುರ್ಗಿ
೩೦.೦೩.೨೦೧೧

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...