ಸೋಮವಾರ, ಮಾರ್ಚ್ 28, 2011

ಇವರು ಸುಜಾತ ಗುರವ್ ಕಮ್ಮಾರ್.


ಇವರು ಸುಜಾತ ಗುರವ್ ಕಮ್ಮಾರ್. ಮೂಲತ: ಬೆಳಗಾವಿಯವರು, ಈಗ ಧಾರವಾಡದಲ್ಲಿ ನೆಲೆಸಿದ್ದಾರೆ. ಇವರ ಕುರಿತಾಗಿ ನಾನು ಬರೆದ ಲೇಖನ `ಕಂಚಿನ ಕಂಠದ ಸುಜಾತಾ ಗುರವ್ ಕಮ್ಮಾರ್ ' ಕನ್ನಡದ ಖ್ಯಾತ ವಾರಪತ್ರಿಕೆ ಕರ್ಮವೀರದಲ್ಲಿ ೦೩.೦೪.೨೦೧೧ ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಅದರ ಪ್ರತಿ ಇಲ್ಲಿದೆ. ಓದಿಕೊಳ್ಳಿ.ಅವರನ್ನು ಸಂಪರ್ಕಿಸುವುದಾದರೆ ೯೨೪೧೩೫೭೪೭೯ ನೋಟ್ ಮಾಡಿಕೊಳ್ಳಿ .ಉತ್ತಮ ಸಂಗೀತ ಕಾರ್ಯಕ್ರಮ ಕೊಡುತ್ತಾರೆ. ಮಧುರವಾದ ದನಿ. ಎಣ್ಣೆ ಬೇರೆ ಬತ್ತಿ ಬೇರೆ. ಎರಡೂ ಕೂಡಿ ಸೊಡರಾಯಿತ್ತು..... ಈ ವಚನ ಕೇಳುವುದೇ ಒಂದು ಸೊಗಸು. ಸರಿ ನಿಮ್ಮ ಮಧ್ಯೆ ನಾನೇಕೆ? ನೀವುಂಟು, ಸುಜಾತ ಉಂಟು. ಅವರನ್ನೇ ಮಾತಾಡಿಸಿ. ( ಲೇಖನವನ್ನು ದಪ್ಪ ಫಾಂಟ್ ನಲ್ಲಿ ಓದಲು ಲೇಖನದ ಮೇಲೆ ಕ್ಲಿಕ್ ಮಾಡಿ, ಆಮೇಲೆ ಜೂಮ್ ಮಾಡಿ )

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...