ಇವಳು ಜೀವ ನದಿ
ಇವಳು ಜೀವ ನದಿ
ಕಳೆದ ೧೮ ವರ್ಷಗಳಿಂದ
ನನ್ನ ಬದುಕಿನ ದಾರಿಯಲ್ಲಿ
ಹರಿಯುತ್ತಿದ್ದಾಳೆ
ಜುಳು ಜುಳು,
ಭರ್ರೆ೦ದು ರಭಸದಿಂದ
ಕೆಲವೊಮ್ಮೆ
ಮೌನವಾಗಿ,
ಮತ್ತೊಮ್ಮೆ ಕೇಳಿಸದಂತೆ
ಭೀಮೆ, ಕ್ರಿಷ್ಣೆ, ತುಂಗೆ,
ಮಲಪ್ರಭೆ, ಘಟಪ್ರಭೆಯಾಗಿ
ನನ್ನ ಹ್ರದಯಪ್ರಭೆಯಾಗಿ.
ಬಾಳಸಂಗಾತಿಯಾಗಿ
ನನ್ನ ಮನ ಮೆಚ್ಚಿದ ಮಡದಿಯಾಗಿ.
* ಉಮಾತನಯರಾಜ್
ಹುಬ್ಬಳ್ಳಿ-ಕಲಬುರ್ಗಿ 07.01.2011
ಗುರುವಾರ
ಕಳೆದ ೧೮ ವರ್ಷಗಳಿಂದ
ನನ್ನ ಬದುಕಿನ ದಾರಿಯಲ್ಲಿ
ಹರಿಯುತ್ತಿದ್ದಾಳೆ
ಜುಳು ಜುಳು,
ಭರ್ರೆ೦ದು ರಭಸದಿಂದ
ಕೆಲವೊಮ್ಮೆ
ಮೌನವಾಗಿ,
ಮತ್ತೊಮ್ಮೆ ಕೇಳಿಸದಂತೆ
ಭೀಮೆ, ಕ್ರಿಷ್ಣೆ, ತುಂಗೆ,
ಮಲಪ್ರಭೆ, ಘಟಪ್ರಭೆಯಾಗಿ
ನನ್ನ ಹ್ರದಯಪ್ರಭೆಯಾಗಿ.
ಬಾಳಸಂಗಾತಿಯಾಗಿ
ನನ್ನ ಮನ ಮೆಚ್ಚಿದ ಮಡದಿಯಾಗಿ.
* ಉಮಾತನಯರಾಜ್
ಹುಬ್ಬಳ್ಳಿ-ಕಲಬುರ್ಗಿ 07.01.2011
ಗುರುವಾರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ