
ಕರ್ನಾಟಕ ಸರಕಾರ ಮತ್ತೆ ವಿದ್ಯುತ್ ದರ ಹೆಚ್ಚಿಸಿದೆ. ಕಛೇರಿಯಲ್ಲಿದ್ದಾಗ ಕಾರ್ಯ ನಿರ್ವಾಹಕ ಸಂಪಾದಕರಾದ ಎನ್ ಮಂಜುನಾಥ ಭಟ್ ಸರ್ ಹೇಳಿದ್ರು, ಕವಿಗಳೇ ಒಂದು ಕವನ ಬರಲಿ ಇದರ ಮೇಲೆ ಅಂದ್ರು. ಬರೆದೆ. ಅದು ಮರುದಿನವೇ ಸಂಯುಕ್ತ ಕರ್ನಾಟಕದಲ್ಲಿ ಜನಮನ ವಿಭಾಗದಲ್ಲಿ ಅಂದ್ರೆ ೦೮.೧೨.೨೦೧೦ ರಂದು ಪ್ರಕಟ ಆಯಿತು. ಅದರ ಪ್ರತಿ ಇಲ್ಲಿದೆ. ಓದಿಕೊಳ್ಳಿ ಯಾರು ಬೇಡಾಂತ ಹೇಳ್ತಾರೆ. ಕವನದ ಹೆಸರು ಶಾಕ್ ಶಾಕ್
* ಉಮಾತನಯರಾಜ
ಹುಬ್ಬಳ್ಳಿ ಮತ್ತು ಕಲಬುರ್ಗಿ
೦೯-೧೨-೨೦೧೦
ಮುಂಜಾನೆ ೦೮.೫೦
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ