ಇದು ನನ್ನ ಅಮ್ಮ ಉಮಾ ಶಂಕರರಾವ್, ಸಧ್ಯ ಕಲಬುರ್ಗಿಯಲ್ಲಿ ಅಪ್ಪ ಮತ್ತು ನನ್ನ ತಮ್ಮನ ಜೊತೆಗೆ ಇರುತ್ತಾರೆ. ಇವರ ಜೊತೆ ಪಕ್ಕದಲ್ಲಿ ಇರುವವರು ಅಪ್ಪ ಶಂಕರರಾವ್ ಪಾಟಿಲ್ ಈ ಫೋಟೋ ತೆಗೆದದ್ದು ೨೦.೧೧.೨೦೧೦ ರಂದು. ಸಂಗಮ ನಿವಾಸದಲ್ಲಿ.
ಇದು ನಮ್ಮ ನಿಮ್ಮ ಭಾವನೆಗಳ ಸಂಗಮ ಮನಸ್ಸುಗಳ ಸಿಹಿ ಮಿಲನ. ಘರ್ಷಣೆ, ತಾಕಲಾಟ, ಪೀಕಲಾಟಗಳು, ಪ್ರೀತಿ ಅಂತ:ಕರಣಗಳು ಮತ್ತು ಮೊದಲನೆಯದಾಗಿ, ಕೊನೆಯದಾಗಿ ಮಾನವೀಯತೆಯ ಸಂವೇದನೆಗಳು ಇಲ್ಲಿನ ವಿಶೇಷ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಸುಜಾತಾ ರವೀಶ್ ಗಝಲ್
ಗಝಲ್ ಭವಸಾಗರ ದಾಟಲು ಮಾರ್ಗ ತೋರುತಿರುವೆಯಾ ದಾಶರಥಿ ನವಚೇತನ ತುಂಬಲು ದಾರಿ ನೀನಾಗಿರುವೆಯಾ ದಾಶರಥಿ ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...
-
ಭಾವ ಸಂಗಮಕ್ಕಾಗಿ ಬರೆದುದು ಪ್ರೈಡ್ ಅಂಡ್ ಪ್ರೆಜುಡೀಸ್ ಕೆಲವು ಕತೆಗಳು, ಕಾದಂಬರಿಗಳು ದಶಕಗಳ ಕಳೆದರೂ ಅದರ ರಸಾನುಭೂತಿ ನವ್ಯ ನವೀನವಾಗಿರುವುದು . ಈ ...
-
ನುಡಿನಮನ ತಿಮ್ಮನಾ ನುಡಿಗಳಲಿ ಕಗ್ಗವನು ಹೊಸೆಯುತಲಿ ಬೊಮ್ಮನಾ ಸೃಷ್ಟಿಯನು ಬಣ್ಣಿಸಿದರು ಒಮ್ಮನದಲಾಲಿಸೈ ಸಾಕ್ಷಾತ್ ಗೀತೆಯಿದುವೆ ಹೊಮ್ಮಿರುವ ರತುನವಿದು...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ