
ಈ ಜಗತ್ತಿನಲ್ಲಿ ಪ್ರೀತಿ ದೊಡ್ಡದು .
ಪ್ರೀತಿಗೆ ಮಿಗಿಲಾದುದು ಯಾವುದೂ ಇಲ್ಲ.
ಸ್ನೇಹದಿಂದ ಪಡೆಯಲಾಗದುದನ್ನು ನಾವು
ಯಾವುದರಿಂದಲೂ ಪಡೆಯಲಾಗದು.
ಜೀವನದಲ್ಲಿ ನಾವು ಎಂದು ದೊಡ್ಡ ಸಂಗತಿಗಳನ್ನು
ಮಾಡುವುದಿಲ್ಲ; ಆದರೆ
ಅವನ್ನು ನಾವು ಪ್ರೀತಿಯಿಂದ ಮಾತ್ರ
ಮಾಡಲು ಸಧ್ಯ ಎಂದು
ಮದರ್ ತೆರೇಸಾ ಹೇಳುತ್ತಾರೆ.
* ರಾಜೇಂದ್ರ ಪಾಟೀಲ
( ಉಮಾತನಯರಾಜ )
ಹುಬ್ಬಳ್ಳಿ
೯೫೯೧೩೨೩೪೫೩, ೯೪೮೩೩೬೧೭೭೨
೨೯-೦೯-೨೦೧೦ ಮಧ್ಯಾಹ್ನ ೦೨-೦೦ ಗಂಟೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ