
ಹೊಸ ಕಿರಣಗಳು ಪ್ರವೇಶ ಮಾಡಿದ ಸಂದರ್ಭ . ಎದೆಯ ಮೇಲಿನ ಭಾರ ಅದೇನೋ
ಕಳೆದು ಹಗುರ ಹಗುರ ಅನುಭವ. ಸ್ನೇಹ, ಪ್ರೀತಿ, ಅಂತಹ್ಕರಣಗಳು ಬೆಲೆ ಕಳೆದುಕೊಂಡು ಮನಸ್ಸುಗಳೂ ಕಮರ್ಶಿಯಲ್ ಆಗಿ ಹೋಗುತ್ತಿರುವ ದಿನಗಳಲ್ಲಿ, ಹೀಗೆ ಅಕಸ್ಮಿಕವಾಗಿ ಸಿಕ್ಕ ಸ್ನೇಹದ ಸಂಕೋಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮುನ್ನಡಿಯಿಡುವಾಗಲೇ ಎಡವಿದ ಕಹಿ ಅನುಭವ.

* ಉಮಾತನಯರಾಜ
ಹುಬ್ಬಳ್ಳಿ
೧೦-೦೬-೨೦೧೦
೯೫೯೧೩೨೩೪೫೩
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ