
ಮುಂಗಾರಿನ ಮಿಂಚಾಗಿ
ಮಳೆಯಾಗಿ ಬಂದಳು
ನಗುಮೊಗದಿಂದ್ದ
ಹೂನಗೆಯ ಚೆಲ್ಲುತ್ತ;
ಎದೆಯಂಗಳದಲ್ಲಿ
ಎಲ್ಲೆಲ್ಲೂ ಪರಿಮಳ ಬೀರಿದಳು.
ಅದೇಕೋ ಮತ್ತೆ ಮೌನಿಯಾದಳು
ಮುಖ ತಿರುಗಿಸಿದಳು
ಬಿರುಗಾಳಿಯಾದಳು
ಬೆನ್ನು ತೋರಿಸುತ್ತ.
* ಉಮಾತನಯರಾಜ
ಹುಬ್ಬಳ್ಳಿ.
೨೨-೦೬-2010
ಇದು ನಮ್ಮ ನಿಮ್ಮ ಭಾವನೆಗಳ ಸಂಗಮ ಮನಸ್ಸುಗಳ ಸಿಹಿ ಮಿಲನ. ಘರ್ಷಣೆ, ತಾಕಲಾಟ, ಪೀಕಲಾಟಗಳು, ಪ್ರೀತಿ ಅಂತ:ಕರಣಗಳು ಮತ್ತು ಮೊದಲನೆಯದಾಗಿ, ಕೊನೆಯದಾಗಿ ಮಾನವೀಯತೆಯ ಸಂವೇದನೆಗಳು ಇಲ್ಲಿನ ವಿಶೇಷ.
ಗಝಲ್ ಭವಸಾಗರ ದಾಟಲು ಮಾರ್ಗ ತೋರುತಿರುವೆಯಾ ದಾಶರಥಿ ನವಚೇತನ ತುಂಬಲು ದಾರಿ ನೀನಾಗಿರುವೆಯಾ ದಾಶರಥಿ ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ