ಬುಧವಾರ, ಜೂನ್ 2, 2010

ಈ ಹುಡುಗಿಯರೆ ಹೀಗೆ



ಈ ಹುಡುಗಿಯರೆ ಹೀಗೆ
ಹಾಗೆ ನಮಗೆ ಗೊತ್ತಿಲ್ಲದಂತೆ
ಹೇಗೋ ನಮ್ಮ ಬದುಕಿನಲ್ಲಿ
ಬರುತ್ತಾರೆ ನಮ್ಮ ಅನುಮತಿಯಿಲ್ಲದೆ
ಎದೆಯೊಳಗೆ ನೂರೆಂಟು
ಭಾವನೆಗಳಿಗೆ
ನೀರೆರೆದು, ಬೆಳೆಸಿ ಪೋಷಿಸಿ
ಅದು ಹೆಮ್ಮರವಾಗುವ ಹೊತ್ತಿಗೆ
ತಟಕ್ ಅಂತ
ಹೇಳ ಹೆಸರಿಲ್ಲದಂತೆ
ಮಟಾ ಮಾಯವಾಗುತ್ತಾರೆ .
* ಉಮಾತನಯರಾಜ
ಹುಬ್ಬಳ್ಳಿ
೦೩.೦೬.೨೦೧೦ ಬೆಳಗಿನ ೦೭.೨೦

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...