
ನನ್ನ ಮೊಬೈಲ್ ಗೆಳತಿಯೇ ಹಾಗೆ. ಅವಳಿಲ್ಲದೆ ದಿನವೇ ಇಲ್ಲ. ಆಕೆಯ ಮುಗುಳುನಗೆಯಲ್ಲೇಬೆಳಗಾಗುತ್ತದೆ. ಅವಳ ಹುಸಿಮುನಿಸಿನಲ್ಲೇ ರಾತ್ರಿಯೂ ಆಗುತ್ತದೆ. ಅವಳು ಕಾಡುತ್ತಾಳೆ. ಕುಲುಕುತ್ತಾಳೆ. ನಗುತ್ತಾಳೆ. ಮುನಿಸಿಕೊಳ್ಳುತ್ತಾಳೆ . ಹಾಡುತ್ತಾಳೆ. ರಮಿಸುತ್ತಾಳೆ. ಜೋಗುಳಹಾಡುತ್ತಾಳೆ. ಎಲ್ಲ ರಾಗಗಳನ್ನು ಪ್ರಸ್ತುತ ಪಡಿಸುತ್ತಾಳೆ ಮಳೆಯಂತೆ ಭೋರ್ಗರೆಯುತ್ತಾಳೆ. ಬೆಣ್ಣೆಯಂತೆ ಮ್ರದುವಾಗುತ್ತಾಳೆ. ಮುಂಜಾನೆ ಶುಭೋದಯ ಅನ್ನುತ್ತಾಳೆ. ಸಂಜೆಯಾದರೆಶುಭರಾತ್ರಿ ಎನ್ನುತ್ತಾಳೆ. ಒಟ್ಟಾರೆಈ ಮೊಬೈಲ್ ಗೆಳತಿ ನನ್ನ ರೀಮೋಟ್ಕಂಟ್ರೋಲ್ ಆಗಿದ್ದಾಳೆ. ಈಬಂಧನ ನಂಗೂ ಹಿತವಾಗಿದೆ.
* ಉಮಾತನಯರಾಜ, ರಾಜೇಂದ್ರ ಪಾಟೀಲ, ಹುಬ್ಬಳ್ಳಿ
೧೫.೦೫-೨೦೧೦ 9591323453, 9242847468
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ