ಶನಿವಾರ, ಮೇ 15, 2010

ಕುಂದಾ


ಕುಂದಾ

ಇದು ಬರೀ ಹೆಸರೋ

ಒಂದು ಸಮ್ಮೋಹಕ ಶಕ್ತಿಯೋ

ಕುಂದಾ ಅಂದರೆನೇ ಬೆಳಗಾವಿ

ಬೆಳಗಾವಿ ಅಂದರೇನೆ ಕುಂದಾ , ಬೆಳಗಾವಿ ಅಂದ್ರೆ ಕುಂದಾ, ಕುಂದಾ ಅಂದ್ರೆ ಬೆಳಗಾವಿ. ಅದೇನು ಬಣ್ಣಾ , ಅದೇನು ರುಚಿ, ಅದೇನು ಪರಿಮಳ , ಘಂ ಘಮಾ ಘಂ; ಹೆಸರು ಹಿಡಿದು ಕರೆದರೇನೆ ಮೈಯೆಲ್ಲಾ ಝುಂ ಝುಂ. ಒಂದು ಸಲ ರುಚಿ ನೋಡಿದ್ರೆ ಮತ್ತೆ ಮರೆಯುಮಾತೆ ಇಲ್ಲಬೆಳಗಾವಿಯಲ್ಲಿ ಹುಟ್ಟಿ ಜಗವೆಲ್ಲ ತನ್ನ ಪರಿಮಳ ಬೀರುತ್ತಿರುವ ಕುಂದಾ ಕಳೆದ ೬ ದಶಕಗಲ ಇತಿಹಾಸವಿದೆ. ಮೂಲ ರಾಜಸ್ಥಾನದ ಪುರೋಹಿತ ವಂಶದವರು. ಶಹಾಪುರ ಭಾಗದಲ್ಲಿ ವಿತ್ತಳದೇವ ಅವರು ಆರಂಭಿಸಿದ ಕುಂದಾ ಇಂದು ಕರ್ನಾಟಕದ ನಮ್.೧ ಸಿಹಿ. ಬೆಳಗಾವಿಗೆ ಯಾರಾದ್ರು ಹೋಗತಾ ಇದ್ದಾರೆ ಅಂದರೆ ಬರುವಾಗ ಕುಂದಾ ತೆಗೆದುಕೊಂಡು ಬನ್ನಿ ಅಂತಾರೆ. ನೀವು ಬಳಗಾವಿಗೆ ಬಂದಾಗ ಕುಂದಾ ತೊಗೊಳ್ಳಿ. ಅಥವಾ ನನಗೆ ಕಾಲ್ ಮಾಡಿ. ೯೫೯೧೩೨೩೪೫೩. ಇಲ್ಲಿ ರುಚಿಗೆ ಬೇಕಷ್ಟು ಇಟ್ಟಿದ್ದೇನೆ. ತಿಂದು ನೋಡಿ. ನನಗೆ ಹೇಳಿ.
* ಉಮಾತನಯರಾಜ , ೯೫೯೧೩೨೩೪೫೩, 9242847468
ಹುಬ್ಬಳ್ಳಿ
೧೫-೦೫-೨೦೧೦

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...