ಶನಿವಾರ, ಮೇ 15, 2010

ಸಾಮಿಪ್ಯ



ಗೆಳತಿ,


ನಿನ್ನ ಸಾಮಿಪ್ಯದಲ್ಲಿ

ಸ್ವರ್ಗದ ಸುಖವಿದೆ

ಬೇಕು ಬೇಕು ಎನಿಸುವಂತಾದ್ದು

ನಿನ್ನ ಅಗಲಿಕೆಯಲ್ಲಿ

ನರಕದ ಯಮಯಾತನೆಯಿದೆ

ಸಾಕು ಸಾಕು ಎನಿಸುವಂತಾದ್ದು

* ಉಮಾತನಯರಾಜ

ಹುಬ್ಬಳ್ಳಿ

ದೂರವಾಣಿ: ೯೫೯೧೩೨೩೪೫೩, ೯೨೪೨೮೪೭೪೬೮

೧೫--೫-೨೦೧೦

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...