
ಬೆಳಗಿನ ಚುಮು ಚುಮು ಹೊತ್ತಲ್ಲಿ ಎಸ್ಸಮ್ಮೆಸ ಕಚಗುಳಿ ಇಟ್ಟು ಎಬ್ಬಿಸುತ್ತದೆ. ದಿನವೂ ನಿನಗ ಎಸ್ಸೆಮ್ಮೆಸ್ಸ್ ಕಳಿಸುವ ಕುಂದಾ ತನ್ನ ಕುಂದಾ ನಗರಿಗೆ ಹೊರಟಿದೆ ಅಂತ. ಸಿಹಿಸಿಹಿ ಕುಂದಾ ನಗರಿಯಲ್ಲಿ ಕುಂದಾ ಕಾಲಿಡುವ ಸಮಯ ಒಂದು ಅವಿಸ್ಮರಣೀಯ ಘಳಿಗೆ. ಮಾತಾಡುವ ತವಕ; ನೋಡುವ ತವಕ; ಹರಟೆ ಹೊಡೆಯುವ ತವಕ; ಎದೆಯಲ್ಲಿ ಸಾವಿರ ಸಾವಿರ ನಗಾರಿ ಬಾರಿಸಿದ ಅನುಭವ. ಆ ಕುಂದಾ ಹೃದಯದಲ್ಲಿ ನನ್ನ ನೆನಪಿರಲಿ ಪ್ರತಿ ದಿನವು ಪ್ರತಿ ಕ್ಷಣವೂ. ಬದೀತು ಆ ದಿನ ಆ ಅವಕಾಶ ಆ ಹೃದಯವನ್ನು ಸಂಧಿಸುವ ಅಮೃತಘಳಿಗೆ. ಓ ಹೃದಯವೇ ಶುಭವಾಗಲಿ ಪ್ರತಿಕ್ಷಣವೂ ನಿನಗೆ.
* ರಾಜೇಂದ್ರ ಪಾಟೀಲ
( ಉಮಾತನಯರಾಜ)
೯೫೯೧೩೨೩೪೫೩
ಶನಿವಾರ, ಮುಂಜಾನೆ ೧೫-೦೫-೨೦೧೦
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ