ಈ ಪ್ರೀತಿಯೇ ಹಾಗೆ. ಎಲ್ಲೆಂದರಲ್ಲಿ ಕುಡಿಯೊಡೆದು ಬಿಡುತ್ತದೆ. ತನ್ನೆದೆಯ ಭಾವನೆಗಳನ್ನು ಮನಸಿನಂಗಳದಲ್ಲಿ ಹರವಿಕೊಂಡುಪ್ರೀತಿಯ ಬಳ್ಳಿಯನ್ನು ಪಲ್ಲವಿಸುತ್ತ ಹೋಗುತ್ತದೆ. ಸರಿಯೋ ತಪ್ಪೋ , ವಿಚಾರಿಸುವುದು ಇಲ್ಲ. ಪ್ರೀತಿಗೆ ಪ್ರೀತಿಯೇ ಸಾಟಿ. ಅಂತುಇಂತೂ ಆಕಾಶದೆತ್ತರಕ್ಕೆ ಇರಬೇಕೆಂದು ಹವಣಿಸುತ್ತಲೇ ಇರುತ್ತದೆ. ಒಲವೆ ವಿಸ್ಮಯ ಎಂದು ಹೇಳುತ್ತಲೇ ಇರುತ್ತದೆ.
* ಉಮಾತನಯರಾಜ
* ೯೫೯೧೩ ೨೩೪೫೩ .
೧೪.೦೫.೨೦೧೦ ಮುಂಜಾನೆ ೦೪ ಗಂಟೆ
ಇದು ನಮ್ಮ ನಿಮ್ಮ ಭಾವನೆಗಳ ಸಂಗಮ ಮನಸ್ಸುಗಳ ಸಿಹಿ ಮಿಲನ. ಘರ್ಷಣೆ, ತಾಕಲಾಟ, ಪೀಕಲಾಟಗಳು, ಪ್ರೀತಿ ಅಂತ:ಕರಣಗಳು ಮತ್ತು ಮೊದಲನೆಯದಾಗಿ, ಕೊನೆಯದಾಗಿ ಮಾನವೀಯತೆಯ ಸಂವೇದನೆಗಳು ಇಲ್ಲಿನ ವಿಶೇಷ.
ಗುರುವಾರ, ಮೇ 13, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಸುಜಾತಾ ರವೀಶ್ ಗಝಲ್
ಗಝಲ್ ಭವಸಾಗರ ದಾಟಲು ಮಾರ್ಗ ತೋರುತಿರುವೆಯಾ ದಾಶರಥಿ ನವಚೇತನ ತುಂಬಲು ದಾರಿ ನೀನಾಗಿರುವೆಯಾ ದಾಶರಥಿ ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...
-
ಭಾವ ಸಂಗಮಕ್ಕಾಗಿ ಬರೆದುದು ಪ್ರೈಡ್ ಅಂಡ್ ಪ್ರೆಜುಡೀಸ್ ಕೆಲವು ಕತೆಗಳು, ಕಾದಂಬರಿಗಳು ದಶಕಗಳ ಕಳೆದರೂ ಅದರ ರಸಾನುಭೂತಿ ನವ್ಯ ನವೀನವಾಗಿರುವುದು . ಈ ...
-
Skip to content Using Gmail with screen readers End now Out of Office Settings Search Compose Labels Inbox 201 Starred Snoozed Important...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ