
ಗೆಳೆಯ , ಗೆಳತಿಯರೆ, ಹಿತೈಷಿಗಳೇ;
ಮೇಲೆ ಹೇಳಿಕೊಂಡಂತೆ ನನ್ನ 'ತಂಗಿಯ ಪತ್ರ ' ಕವಿತೆ ಮೊದಲ ಬಾರಿಗೆ ಮಹಾರಾಷ್ಟ್ರ ಸರಕಾರದಒಂದನೆಯ ತರಗತಿಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿದ ಪುಸ್ತಕದಲ್ಲಿಅಳವಡಿಸಲಾಗಿದೆ. ಅದರ ಪ್ರತಿಯನ್ನು ನಿಮಗಾಗಿ ಇಲ್ಲಿ ಪ್ರಕಟಿಸಿದ್ದೇನೆ. ಇದೆ ಕವಿತೆ ಕರ್ನಾಟಕಸರಕಾರ ಪ್ರಕಟಿಸಿದ ಎರಡನೆಯ ತರಗತಿಯ ಪುಸ್ತಕಕ್ಕೆ ಅಳವಡಿಸಲಾಗಿದೆ. ಇದೆ ಕವಿತೆಯನ್ನುಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ತಮ್ಮ ಆಟ ಪಾಠಕ್ಕೆ ಅಳವಡಿಸಿ ಹಾಡಿನರೂಪದಲ್ಲಿಧ್ವನಿ ಸುರುಳಿ ಹೊರ ತಂದಿದ್ದಾರೆ. ಪಾಪ ಅವರು ಅದರಲ್ಲಿ ನನ್ನ ಹೆಸರನ್ನುಪ್ರಸ್ತಾಪಿಸುವುದನ್ನು ಮರೆತಿದ್ದಾರೆ. ಅವರ ಪತ್ರವನ್ನು ಈ ಬ್ಲಾಗ್ನಲ್ಲಿ ಆಮೇಲೆ ಹಾಕುತ್ತೇನೆ. ಸಧ್ಯಕ್ಕೆ ಈ ಕವಿತೆ ಓದಿ. ಆನಂದಿಸಿ. ಅಭಿಪ್ರಾಯಿಸಿ.
* ರಾಜೇಂದ್ರ ಪಾಟೀಲ 9591323453
ಉಮಾತನಯರಾಜ 8762379911
ಹುಬ್ಬಳ್ಳಿ
* ರಾಜೇಂದ್ರ ಪಾಟೀಲ 9591323453
ಉಮಾತನಯರಾಜ 8762379911
ಹುಬ್ಬಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ