ಸೋಮವಾರ, ಜನವರಿ 18, 2010

ಚಾಮಯ್ಯ ಮೇಷ್ಟ್ರು ಇನ್ನೆಲ್ಲಿ?


ಗೆಳೆಯರೇ ನಿಜ
ನಮ್ಮ ನಿಮ್ಮೆಲ್ಲರ ಕಾಮ್ಯ ಮೇಷ್ಟ್ರು ಇನ್ನಿಲ್ಲ. ಇನ್ನೆಲ್ಲಿ ಎಂಬ ಪ್ರಶ್ನೆಯಲ್ಲಿ ಈ ಭಾವ ಮಡುಗಟ್ಟಿದೆ. ಹಿರಿಯ ಕಲಾವಿದ ಕೆ.ಎಸ್.ಅಶ್ವತ್ಥ ಸೋಮವಾರ ಬೆಳಗಿನ ಜಾವ ೨.೧೫ ಕ್ಕೆ ಮೈಸೂರಿನ ಬಿ.ಎಂ.ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದರು ಅನ್ನೂ ವಿಷಯ ಕೇಳಿ ಎದೆ ಒದ್ದೆಯಾದಂತಾಯಿತು. ರವಿವಾರ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿ ರಾತ್ರಿ ೩ ರವರೆಗೆ ಟಿವಿ ನೋಡುತ್ತ ಕುಳಿತವನಿಗೆ ಮಧ್ಯೆ ಸುಲಿದು ಬಂದ ವಾರ್ತೆ ಕೇಳಿ ಮನಸ್ಸು ಮುದುಡಿಕೊಂಡಿತು. ಅಶ್ವತ್ಥ ವಿಧಿವಶ ಎಂಬ ಬ್ರೆಕಿಂಗ್ ಸುದ್ದಿ ಹ್ರದಯ್ವನ್ನೇ ಬ್ರೇಕ್ . ಮಾಡುವಂತಹದಾಗಿತ್ತು. ನಾಗರಹಾವು ಚಿತ್ರದಲ್ಲಿ ತಮ್ಮ ಚಾಮಯ್ಯ ಮೇಷ್ಟ್ರ ಪಾತ್ರದಲ್ಲಿ ನಮ್ಮನ್ನು ಹಿಡಿದಿಟ್ಟುಕೊಂಡಿದ್ದ ಅಶ್ವತ್ಥರ ಆತ್ಮಕ್ಕೆ ಶಾಂತಿ ಸಿಗಲಿ.

ಉಮಾತನಯರಾಜ
ಹುಬ್ಬಳ್ಳಿ
೯೫೯೧೩೨೩೪೫೩, ೯೨೪೨೮೪೭೪೬೮
೧೮..೨೦೦೯
ಸೋಮವಾರ
ರಾತ್ರಿ ೧೨.23

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...