ಭಾನುವಾರ, ಜನವರಿ 17, 2010

ಅಶ್ವತ್ಥ ಚಿರಾಯುವಾಗಲಿ

ಕನ್ನಡ ಚಿತ್ರರಂಗದ ಹಿರಿಯ ನಟ ಕೆ.ಎಸ್.ಅಶ್ವತ್ಥರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರ ಹಾವುಚಿತ್ರದಲ್ಲಿ ವಿಷ್ಣುವರ್ಧನ ಅವರೊಂದಿಗೆ ಚಾಮಯ್ಯ ಮೇಷ್ಟ್ರು ಆಗಿ ಅಭಿನಯಿಸುವುದರೊಂದಿಗೆ ಅವಿಶುನ್ ಜೊತೆ ಅವಿನಾ ಭಾವಸಂಬಂಧ ಬೆಸೆದುಕೊಂಡ ಅಶ್ವತ್ಥರು ಎಲ್ಲ ಕನ್ನಡಿಗರೊಂದಿಗೂ ಅದೇ ಭಾವ ಬೆಳೆಸಿಕೊಂಡವರು. ಅವರು ನಟಿಸಿದ ಚಿತ್ರಗಳುಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಕೆ.ಎಸ್.ಅಶ್ವತ್ಥರು ನಮ್ಮೊಂದಿಗೆ ಇನ್ನೂ ನೂರ್ಕಾಲ ಬಾಳಿ ಬದುಕಬೇಕು. ಅವರುಆದಷ್ಟು ಬೀಗ ಗುಣಮುಖರಾಗಲಿ ಎಂಬುದೇ ನಮ್ಮ ಹಾರೈಕೆ.
ಉಮಾತನಯರಾಜ್
ಹುಬ್ಬಳ್ಳಿ
೧೭..2009

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...