ಮಂಗಳವಾರ, ಡಿಸೆಂಬರ್ 29, 2009

ಗಾನ ಗಾರುಡಿಗನಿಗೆ ಭಾವ ಸಂಗಮದ ಅಶ್ರು ತರ್ಪಣ


ಹೋಗಿ ಬನ್ನಿ ಅಶ್ವತ್ಥ
ಜನಪದ ಗಾಯಕ, ಗಾನ ಗಾರುಡಿಗ , ಸರಳ ಜೀವಿ ಸಿ. ಅಶ್ವತ್ಥ ಇನ್ನಿಲ್ಲ. ಹಿರಿಯ ಕಲಾವಿದ ಅಶ್ವತ್ಥರು ದಿನಾಂಕ ೨೯.೧೨.೨೦೦೯ ರಂದು ಕೊಲಂಬಿಯ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದರು. ಅಚ್ಚರಿಯ ಸಂಗತಿ ಎಂದರೆ ಅವರು ಹುಟ್ಟಿದ್ದು ೨೯.೧೨.೧೯೩೯ ರಂದು. ಅಸ್ತಂಗತರಾದುದು ೨೯.೧೨.೨೦೦೯ ರಂದು. ಸರಿಯಾಗಿ ೭೦ ವರ್ಷ ಪೂರೈಸಿದ್ದಾರೆ ಅಶ್ವತ್ಥ. ಹಲೋ ಅಶ್ವತ್ಥ ಅವರೇ ನಿಮ್ಮನ್ನು ಹುಬ್ಬಳ್ಳಿ, ಬೆಳಗಾವಿ ಮತ್ತಿತರ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ನಿಮ್ಮೊಂದಿಗೆ ಇದ್ದು ಮಾತಾಡಿ, ನಿಮ್ಮೊಂದಿಗೆ ಊಟ ಮಾಡಿದ ಕ್ಷಣಗಳು ನಮ್ಮ ಬದುಕಿನ ಅವಿಸ್ಮರಣೀಯ ಕ್ಷಣಗಳು. ಹೋಗಿ ಬನ್ನಿ ನಿಮಗ್ದೋ ಎದೆ ತುಂಬಿದ ವಿದಾಯ. ನೀವು ಯಾವತ್ತೂ ನಮ್ಮೊಂದಿಗೆ ಇರುತ್ತೀರಿ.
ಉಮಾತನಯರಾಜ
ವಿಜಯಲಕ್ಷ್ಮಿ, ಉತ್ಕರ್ಷ , ಆಕರ್ಷ ಪಾಟೀಲ್.
ಹುಬ್ಬಳ್ಳಿ ೨೯.೧೨.2009

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...