ಸೋಮವಾರ, ಡಿಸೆಂಬರ್ 28, 2009

ಭಾವ ಸಂಗಮಕ್ಕೆ ಪ್ರೀತಿಯ ಸ್ವಾಗತ





ಆತ್ಮೀಯ ಓದುಗರೇ

ಭಾವ ಸಂಗಮ
ಇದು ನನ್ನ ಮತ್ತು ನನ್ನ ಪ್ರಿಯ ಓದುಗರ ಭಾವನೆಗಳ ಸಂಗಮ. ಪರಸ್ಪರ ಅಂತರಾಳದ ಭಾವನೆಗಳ ಸಮ್ಮಿಳನವೂ ಹೌದು. ನನ್ನ ಪತ್ರಿಕೋದ್ಯಮ, ಸಾಹಿತ್ಯ, ಸಂಗೀತ, ಕಲೆ, ನಾಟಕ, ಹೀಗೆ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ನನ್ನಂತಹ ಸಾವಿರಾರು ಆಸಕ್ತರಿಗೆ ವೇದಿಕೆಯಾಗಿರುವ ಬ್ಲಾಗ್ ನನ್ನ ಮತ್ತು ನಿಮ್ಮ ನಡುವಣ ನಿರಂತರ ಕೊಂಡಿಯಾಗಲಿದೆ. ಇನ್ನೇನು ಆಂಗ್ಲ ಕ್ಯಾಲೆಂಡರ್ ಪ್ರಕಾರ ೨೦೦೯ ಕ್ಕೆ ವಿದಾಯ ಹೇಳುತ್ತಿದ್ದೇವೆ. ಹೊಸ ವರ್ಷ ೨೦೧೦ ಕ್ಕೆ ಸಂಭ್ರಮದ ಸ್ವಾಗತ ಕೋರಲು ಸಿದ್ಧರಾಗಿರಿ. ನಿಮಗಿದೋ ಒಲವಿನ ಶುಭಾಶಯಗಳು.


ಪ್ರೀತಿಯಿಂದ,


ಉಮಾತನಯರಾಜ , ೨೯.೧೨.೨೦೦೯ ಮಂಗಳವಾರ
ಹುಬ್ಬಳ್ಳಿಕೈಕರೆ :
9591323453
9242847468

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...