ನಾಗರ ಹಾವು ನೆನಪು
ಸುವರ್ಣ ಸುದ್ದಿ ವಾಹಿನಿಯಲ್ಲಿ ಮಂಗಳವಾರ ಸಂಜೆ ೮ ರ ಮೇಲೆ ನಾಗರ ಹಾವು ಕನ್ನಡ ಚಿತ್ರದಅತ್ಯಂತ ಮಹತ್ವದ ದ್ರಶ್ಯವನ್ನು ಪ್ರದರ್ಶಿಸಲಾಯಿತು. ಚಾಮಯ್ಯ ಮೇಷ್ಟ್ರು (ಕೆ ಎಸ ಅಶ್ವತ್ಥ) ಮತ್ತುರಾಮಾಚಾರಿ ( ವಿಷ್ಣುವರ್ಧನ) ಅವರ ನಡುವಿನ ಭಾವನಾತ್ಮಕ ದ್ರಶ್ಯ ಕಂಡು ಎದೆ ಭಾರವಾಯಿತು. ೧೯೭೨ ರಲ್ಲಿ ನಾನು೨ ನೆ ತರಗತಿಯಲ್ಲಿ ಓದುತ್ತಿದ್ದಾಗ ಈ ಚಿತ್ರವನ್ನು ಕಲಬುರ್ಗಿಯ ಸಂತೋಷ ಚಿತ್ರಮಂದಿರದಲ್ಲಿ ನೋಡಿದ ನೆನಪಿದೆ. ಚಿತ್ರದಲ್ಲಿ ಶಿಷ್ಯನು ಗುರುವನ್ನು ಹಿಂಬಾಲಿಸಿದರೆ ನಿಜ ಜೀವನದಲ್ಲಿ ಗುರುವೇ ಶಿಷ್ಯನನ್ನು ಹಿಂಬಾಲಿಸಿದರು. ಇದೇವಿಪರ್ಯಾಸ. ಅಲ್ಲವೇ ?
* ಉಮಾತನಯರಾಜ
ಹುಬ್ಬಳ್ಳಿ
೧೯.೧.೨೦೧೦ ರಾತ್ರಿ ೧೧.30

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ