ಬುಧವಾರ, ಡಿಸೆಂಬರ್ 19, 2012

ಹಾರ್ದಿಕ ಶುಭಾಶಯಗಳು.

ಆತ್ಮೀಯ ಗೆಳೆಯರೆ,

ಇವತ್ತು ತುಂಬ ದಿನಗಳ ನಂತರ ನಿಮ್ಮನ್ನು ಹೀಗೆ ಭೇಟಿ ಆಗುತ್ತಿದ್ದೇನೆ ಬ್ಲಾಗ್ನಲ್ಲಿ. ಇನ್ನು ಇದೇ ವಾರದಲ್ಲಿ ಕ್ರಿಸ್ ಮಸ್ ಆಚರಣೆ. ಎಲ್ಲ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಶುಭಾಶಯಗಳು. ಹಾಗೆ ಇನ್ನೆರಡು ದಿನಗಳಲ್ಲಿ ಮಹಾ ಪ್ರಳಯ ಆಗಲಿದೆಯಂತೆ. ನಾನಂತೂ ಅದನ್ನು ಕಣ್ತುಂಬಿಕೊಳ್ಳಲು ಮೈಯೆಲ್ಲ  ಕಣ್ಣಾಗಿ ಕಾಯುತ್ತಿದ್ದೇನೆ. ನೀವು?

ಎಲ್ಲರಿಗೂ ಈ ವರ್ಷಾಂತ್ಯದ ಹಾರ್ದಿಕ ಶುಭಾಶಯಗಳು. 

******************************    ಉಮಾತನಯರಾಜ್

*********************************೧೯.೧೨.೨೦೧೨                                 9591323453   ೯೫೯೧೩೨೩೪೫೩   ,  ९५९१३२३४५३  , ౯౫౯౧౩౨౩౪౫౩

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...