ಸೋಮವಾರ, ಜೂನ್ 7, 2010

ಕುಂದ ನಗರಿ ಮತ್ತು ಕಮಲನಗರಿ



ಕುಂದಾ ನಗರಿ ಈಗ ಕಮಲನಗರಿ ಆಗಿದೆಯಲ್ಲ ಅಂತ ಕುಂದ ತಕರಾರು. ಆದರೆ ಅದು ಕೇವಲ ಎರಡು ದಿನ ಪಾತ್ರ. ಕುಂದಾನಗರಿಯಾವತ್ತಿದ್ದರು ಕುಂದಾನಗರಿಯೇ. ಸ್ವಲ್ಪ ಬದಲಾವಣೆಯಾದರು ಕುಂದಾ ಸಹಿಸೋದಿಲ್ಲ ಅಂತ ನನಗೆ ಗೊತ್ತು. ಆದರೂ ಒಂದು ಸಣ್ಣತುಂಟತನ ತೋರಿಸಿದೆ. ಕುಂದಾ ಮನದಲ್ಲಿ ಏನೇನು ಬದಲಾವಣೆ, ಹೊಯ್ದಾಟಗಳು ಶುರುವಾಗಬಹುದು ಅಂತ. ನನ್ನ ನಿರೀಕ್ಷೆ ಸರಿಆಯಿತು. ಕುಂದಾಗೆ ಗಿರ್ಮಿಟ್ ಮೇಲೆ ಆಸೆ. ಆದರೆ ಹೇಳಿಕೊಳ್ಳೋಕೆ ಮುಜುಗುರ. ಎದೆಯೊಳಗಿನ ಭಾವನೆಗಳನ್ನು ಬಿಚಿಟ್ಟರೆಎಲ್ಲಾರಿಗೂ ಅನುಕೂಲ ಅಲ್ಲ್ಲವೇ. ಸ್ನೇಹಕ್ಕೆ ಬೆಲೆ ಕೊಡಬೇಕು ಅಂದ್ರೆ ಇರೋದನ್ನ ಹೇಳ್ಕೂಬೇಕಪ್ಪ. ಕುಂದಾ ಯಾಕೆಮನಸ್ಸಿನಲ್ಲೇ ಇಟ್ಕೋತೀರಾ? ಸ್ನೇಹದಲ್ಲಿ ಬಿಂಕಾ ಬೇಡಾ ! ಶುಭ ಮುಂಜಾನೆ. ಇವತ್ತು ಮಂಗಳವಾರ. ಇವತ್ತು ಗಿರ್ಮಿಟ್ ವಿಶೇಷ. ಇವತ್ತಿನ ಗಿರ್ಮಿಟ್ ರುಚಿ ನೋಡಿ. ಹಾಗೆ ಕುಂದಾ ವರ್ಸೆಸ್ ಗಿರ್ಮಿಟ್ , ಬೆಳಗಿನ ಹನಿಗಳು, ಮತ್ತು ಇತರ ಬರಹಗಳನ್ನು ಇನ್ನೊಮ್ಮೆ ಓದಿ. ಅವೆಲ್ಲ ಬರೀ ಕುಂದಾಮಯ ಗೊತ್ತಾ ?
* ಉಮಾತನಯರಾಜ ೦೮.೦೬.೨೦೧೦

೯೫೯೧೩೨೩೪೫೩

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...